ಆರಾಧನೆ ಚಿತ್ರವು ೩೦ ನವೆಂಬರ್ ೧೯೮೪ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ದೀಪಕ್ ಬಾಲರಾಜ್‌ರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ವಿಷ್ಣವರ್ದನ್ ಮತ್ತು ಗೀತ ರವರು ನಾಯಕ ನಾಯಕಿಯಾಗಿ ನಟಿಸಿದ್ದಾರೆ. == ಚಿತ್ರದಲ್ಲಿ ನಟಿಸಿರುವವರು == ವಿಷ್ಣುವರ್ಧನ್ ಗೀತ ಕೆ.ಎಸ್.ಅಶ್ವತ್ ಶಿವರಾಮ್ == ಉಲ್ಲೇಖಗಳು ==